TVS MotoSoul 2023 | Premium Custom Bikes Kannada Walkaround | Giri Mani

2023-12-13 52

TVS ಕಂಪನಿಯ ರೇಸಿಂಗ್ ಪ್ಯಾಶನ್ ಪ್ರಾರಂಭವಾದ 1982ರಿಂದ ಇಂದಿನವರೆಗೂ ಬೆಳೆದು ಬಂದ ಹಾದಿ ಒಂದು ರೋಚಕ ಕಥನ. 2023ರ ಇಂಡಿಯಾ ಬೈಕ್ ವೀಕ್‌ನಲ್ಲಿ TVS MotoSoul ಆಕರ್ಷಕವಾದ ಪ್ರೀಮಿಯಂ ಕಸ್ಟಮ್ ಬೈಕ್‌ಗಳ ಬೈಕ್‌ಗಳನ್ನು ಪ್ರದರ್ಶಿಸಿದ್ದರು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ.

#tvsmotosoul2023, #tvs #tvsbikes #bikes #tvspremiumsustombikes #2023ರ ಟಿವಿಎಸ್ಮೋಟೋಸೋಲ್ #ಟಿವಿಎಸ್ #ಬೈಕುಗಳು

~PR.156~